CM Bommai to Delhi : ರಾಜ್ಯಕ್ಕೆ ಸಚಿವ ಸಂಪುಟ ಬದಲಾವಣೆ: ದೆಹಲಿಯತ್ತ ಸಿಎಂ ಬೊಮ್ಮಾಯಿ..?

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ, ಸರ್ಕಾರ ಮತ್ತು ಬಿಜೆಪಿ ಎರಡರಿಂದಲೂ ಬದಲಾವಣೆಯ ಕರೆ ಕೇಳಿಬಂದಿದೆ,…

ಪ್ರಾರಂಭವಾಗಲಿದೆ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆ ನೋಂದಣಿ .

ಕೊರೋನಾ ಭಯದಲ್ಲಿ ತತ್ತರಿಸಿದ್ದ ಜಗತ್ತು ಈಗಷ್ಟೆ ಸುಧಾರಿಸಿಕೊಳುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಓಮಿಕ್ರಾನ್ ಭೀತಿ ಆವರಿಸಿದೆ. ಇದರ ನಡುವೆ ಕೊರೋನಾ ಗೆಲ್ಲಲು ಜಗತ್ತು…

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನ ಜನರಿಗೆ ತಲುಪಿಸುವಲ್ಲಿ ಶಾಸಕ ರಾಮದಾಸ್ ರಾಜ್ಯಕ್ಕೆ ಮಾದರಿ : ಅರುಣ್ ಸಿಂಗ್

ಕಳೆದ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71 ನೆಯ ಜನ್ಮದಿನದ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದಲ್ಲಿ…

 ಸ್ವದೇಶಕ್ಕೆ ಮರಳಿದಳು ಸೌದಿಯಲ್ಲಿ ಸಿಲುಕಿದ್ದ ಮಹಿಳೆ

ದಾವಣಗೆರೆ: ದಾವಣಗೆರೆಯ ನಿವಾಸಿ ಮಕ್ಬುಲ್‌ಸಾಬ್‌ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಅವರು ಶನಿವಾರ ಮುಂಜಾನೆ ಬೆಂಗಳೂರು ಕೆಂಪೇಗೌಡ ವಿಮಾನ…

ಆಸ್ಪತ್ರೆಗೆ ಮತ್ತೆ ದಾಖಲಾದ ಅಮಿತ್‌ ಶಾ

ನವದೆಹಲಿ: ಮಾರಕ ಕೊರೋನಾ ವೈರಸ್‌ನಿಂದ ಇತ್ತೀಚೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮತ್ತೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ…

ಟ್ವಿಟ್ಟರ್‌ಗೆ ಬಂತು ಹೊಸ ಫೀಚರ್‌

ನವದೆಹಲಿ: ಟ್ರೆಂಡ್‌ ಆಗುತ್ತಿರುವ ವಿಷಯಗಳಿಗೆ ಹೆಚ್ಚು ಮಾಹಿತಿ ಸೇರಿಸಲು ನಿರ್ಧರಿಸಿದ ಕೆಲವೇ ದಿನಗಳಲ್ಲಿ ಟ್ರೆಂಡಿಂಗ್‌ ಹ್ಯಾಷ್‌ಟ್ಯಾಗ್‌ ಇರುವ ವಿಚಾರಗಳಿಗೆ ಶೀರ್ಷಿಕೆ ಹಾಗೂ…

ಶತಕದ ಗೋಲ್‌ ಬಾರಿಸಿದ ರೊನಾಲ್ಡೋ

ಬೆಂಗಳೂರು: ಸ್ವೀಡನ್‌  ವಿರುದ್ಧ ನಡೆದ ಯುಇಎಫ್‌ಎ ನೇಷನ್ಸ್‌ ಲೀಗ್‌ನಲ್ಲಿ ತಮ್ಮ ಕ್ರೀಡಾ ಜೀವನದ 100ನೇ ಗೋಲ್‌ ಹೊಡೆದ  ಹಿರಿಮೆಗೆ ಕ್ರಿಶ್ಚಿಯಾನೋ ರೊನಾಲ್ಡೋ…

ನೂತನ ಗ್ಯಾಲಕ್ಸಿ ಶೋಧಕ್ಕೆ ನಾಸಾ ಅಭಿನಂದನೆ

ನವದೆಹಲಿ: ಭೂಮಿಯಿಂದ ಅತ್ಯಂತ ದೂರದಲ್ಲಿರುವ ಗ್ಯಾಲಕ್ಸಿ ಶೋಧಿಸಿರುವುದಕ್ಕಾಗಿ ಭಾರತದ ಖಗೋಳ ಶಾಸ್ತ್ರಜ್ಞರನ್ನು ನಾಸಾ ಅಭಿನಂದಿಸಿದೆ. ಭೂಮಿಯಿಂದ ೯ಕೋಟಿ ೩೦ ಲಕ್ಷ ಜ್ಯೋತಿರ್ವರ್ಷಗಳಷ್ಟು…

ಲ್ಯಾಪ್‌ಟಾಪ್‌ ಪದೇ ಪದೇ ಹ್ಯಾಂಗ್‌ ಆಗುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಕೆಲಸ ಮಾಡಲು ಕಷ್ಟವಾಗುವ ಹಾಗೂ ಕೆಲಸ ಮಾಡಲು ನಿಧಾನಿಸುವ ಅನೇಕ ಕಂಪ್ಯೂಟರ್‌ಗಳು ನಮ್ಮ ಸ್ವತ್ತುಗಳು. ಹಾಗೆಂದು ಅವನ್ನು ಕಸದ…

ಶಿವಮೊಗ್ಗದಲ್ಲಿ ಗಾಂಜಾ ಬೆಳೆಯುತ್ತಿದ್ದ ಇಬ್ಬರ ಬಂಧನ

ಶಿವಮೊಗ್ಗ: ಇಲ್ಲಿನ ದೊಡ್ಡಮಟ್ಟಿ ಗ್ರಾಮದ ಬಳಿ ಗಾಂಜಾ ಬೆಳೆಯುತ್ತಿದ್ದ ಇಬ್ಬರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡುರಂಗ ಹಾಗೂ ಹನುಮಂತ ಅವರನ್ನು…