ಐಪಿಎಲ್‌ ತಂಡಗಳಲ್ಲಿ ಈ ಬಾರಿ ಕಾಣಿಸಿಕೊಳ್ಳುವ ಆಟಗಾರರು ಯಾರು? ಇಲ್ಲಿದೆ ನೋಡಿ ಡೀಟೇಲ್ಸ್‌

Spread the love

ನವದೆಹಲಿ: ಐಪಿಎಲ್‌ 2020 ಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಈಗಾಗಲೇ ಯುಎಇ ತಲುಪಿರುವ ಆಟಗಾರರು ತಾಲೀಮಿನಲ್ಲಿ ನಿರತರಾಗಿದ್ದಾರೆ. 8 ತಂಡಗಳ 189 ಆಟಗಾರರು ಸೆಣಸಲಿರುವ ಐಪಿಎಲ್‌ ಇದೇ ಸೆ.19ರಂದು ಆರಂಭವಾಗಲಿದೆ. ಗೆಲುವು ಸೋಲುಗಳ ಲೆಕ್ಕಾಚಾರದ ನಡುವೆ ಎಲ್ಲ ತಂಡಗಳೂ ತಮ್ಮ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ್ದು, ಆ ಪಟ್ಟಿ ಇಲ್ಲಿದೆ ನೋಡಿ…

ಆರ್‌ಸಿಬಿ ತಂಡ

rcb

ವಿರಾಟ್‌ ಕೊಹ್ಲಿ (ನಾಯಕ), ಕ್ರಿಸ್‌ ಮೋರಿಸ್‌, ಮೊಯಿನ್‌ ಅಲಿ, ಎ.ಬಿ.ಡಿವಿಲಿಯರ್ಸ್‌, ಪಾರ್ಥಿವ್‌ ಪಟೇಲ್‌, ನವದೀಪ್‌ ಸೈನಿ, ಡೇಲ್‌ ಸ್ಟೆಯ್ನ್‌, ದೇವದೂತ್‌ ಪಡಿಕ್ಕಲ್‌, ಉಮೇಶ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಕೇನ್‌ ರಿಚರ್ಡ್‌ಸನ್‌, ಮೊಹಮ್ಮದ್‌ ಸಿರಾಜ್‌, ಜೋಶ್‌ ಫಿಲಿಪ್‌, ಆರೋನ್‌ ಫಿಂಚ್‌, ಶಹಬಾಜ್‌ ಅಹ್ಮದ್‌, ಯುಜವೇಂದ್ರ ಚಾಹಲ್‌, ಇಸುರು ಉದಾನಾ, ಪವನ್‌ ನೇಗಿ, ಶಿವಮ್‌ ದುಬೆ, ಗುರುಕೀರತ್‌ ಸಿಂಗ್‌, ಪವನ್‌ ದೇಶಪಾಂಡೆ

ಒಟ್ಟು: 21

ವಿದೇಶಿ : 8

ಚೆನ್ನೈ ಸೂಪರ್‌ ಕಿಂಗ್ಸ್‌

csk

ಎಂ.ಎಸ್‌.ಧೋನಿ (ನಾ), ಲುಂಗಿ ಎಂಗಿಡಿ, ಶೇನ್‌ ವಾಟ್ಸ್‌ನ್‌, ಕೇದಾರ್‌ ಜಾಧವ್‌, ದೀಪಕ್‌ ಚಾಹರ್‌, ನಾರಾಯಣ್‌ ಜಗದೀಶನ್‌, ಮಿಚೆಲ್‌ ಸ್ಯಾಂಟ್ನರ್‌, ಶಾರ್ದೂಲ್‌ ಠಾಕೂರ್‌, ಫಾಫ್‌ ಡು ಪ್ಲೆಸಿಸ್‌, ಡ್ವೇನ್‌ ಬ್ರಾವೋ, ಸ್ಯಾಮ್‌ ಕರ್ರನ್‌, ಇಮ್ರಾನ್‌ ತಾಹಿರ್‌, ಋತುರಾಜ್‌ ಗಾಯ್ಕ್‌ವಾಡ್‌, ಅಂಬಟಿ ರಾಯುಡು, ಮುರಳಿ ವಿಜಯ್‌, ರವೀಂದ್ರ ಜಡೇಜ, ಪಿಯೂಷ್‌ ಚಾವ್ಲಾ, ಕೆ.ಏಂ ಆಸಿಫ್‌, ಆರ್‌.ಸಾಯಿ ಕಿಶೋರ್‌, ಮೋನು ಕುಮಾರ್‌, ಜೋಶ್‌ ಹ್ಯಾಜಲ್‌ವುಡ್‌,

ಒಟ್ಟು: 21

ವಿದೇಶಿ : 8‌

ಮುಂಬಯಿ ಇಂಡಿಯನ್ಸ್‌

MI

ರೋಹಿತ್‌ ಶರ್ಮಾ (ನಾ), ಕ್ವಿಂಟನ್‌-ಡಿ-ಕಾಕ್‌, ಸೌರಭ್‌ ತಿವಾರಿ, ಧವಳ್‌ ಕುಲಕರ್ಣಿ, ಟ್ರೆಂಟ್‌ ಬೌಲ್ಟ್‌, ಸೂರ್ಯ ಕುಮಾರ್‌ ಯಾದವ್‌, ಕೀರನ್‌ ಪೊಲ್ಲಾರ್ಡ್‌, ರಾಹುಲ್‌ ಚಾಹರ್‌, ಹಾರ್ದಿಕ್‌ ಪಾಂಡ್ಯ, ಅನಮೋಲ್‌ಪ್ರೀತ್‌ ಸಿಂಗ್‌, ಮಿಚೆಲ್‌ ಮೆಕ್ಲೆನಗನ್‌, ಅನುಕೂಲ್‌ ರಾಯ್‌, ದಿಗ್ವಿಜಯ್‌ ದೇಶಮುಖ್‌, ಆದಿತ್ಯ ತಾರೆ, ಜಸ್ಪ್ರೀತ್‌ ಬುಮ್ರಾ, ನಾಥನ್‌ ಕೌಲ್ಟರ್‌ನೈಲ್‌, ಜಯಂತ್‌ ಯಾದವ್‌, ಕೃನಾಲ್‌ ಪಾಂಡ್ಯ, ಲಸಿತ್‌ ಮಾಲಿಂಗ್‌, ಕ್ರಿಸ್‌ ಲಿನ್‌, ಶೆರ್‌ಫೇನ್‌ ರುದರ್‌ಫೋರ್ಡ್‌, ಮೊಹ್‌ಸಿನ್‌ ಖಾನ್‌, ಬಲವಂತ್‌ ರಾಯ್‌ ಸಿಂಗ್‌, ಇಶಾನ್‌ ಕಿಶನ್‌,

ಒಟ್ಟು: 24

ವಿದೇಶಿ : 8‌

ರಾಜಸ್ಥಾನ್‌ ರಾಯಲ್ಸ್‌

RR

ಸ್ಟೀವ್‌ ಸ್ಮಿತ್‌ (ನಾ), ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಮನನ್‌ ವೊಹ್ರಾ, ರಾಹುಲ್‌ ತೇವಾಟಿಯಾ, ಸಂಜು ಸ್ಯಾಮ್ಸನ್‌, ಶ್ರೇಯಸ್‌ ಗೋಪಾಲ್‌, ರಾಬಿನ್‌ ಉತ್ತಪ್ಪ, ಯಶಸ್ವಿ ಜೆಸ್ವಾಲ್‌, ಆಕಾಶ್‌ ಸಿಂಗ್‌, ಡೇವಿಡ್‌ ಮಿಲ್ಲರ್‌, ಅನಿರುದ್ಧ ಜೋಶಿ, ಟಾಮ್‌ ಕರ್ರನ್‌, ಅಂಕಿತ್‌ ರಾಜಪೂತ್‌, ಜೊಫ್ರಾ ಆರ್ಚರ್‌, ಮಹಿಪಾಲ್‌ ಲೋಮ್ರಾರ್‌, ಮಯಾಂಕ್‌ ಮಾರ್ಕಂಡೆ, ರಿಯಾನ್‌ ಪರಾಗ್‌, ಶಶಾಂಕ್‌ ಸಿಂಗ್‌, ವರುಣ್‌ ಆರೊನ್‌, ಜಯದೇವ್‌ ಉನಾದ್ಕಟ್‌, ಅನುಜ್‌ ರಾವತ್‌, ಕಾರ್ತಿಕ್‌ ತ್ಯಾಗಿ, ಒಶಾನೆ ಥಾಮಸ್‌, ಆಂಡ್ರ್ಯೂ ಟೈ,

ಒಟ್ಟು: 25

ವಿದೇಶಿ : 8‌

ಡೆಲ್ಲಿ ಕ್ಯಾಪಿಟಲ್ಸ್‌

ಶ್ರೇಯಸ್‌ ಅಯ್ಯರ್(ನಾ), ಅಮಿತ್‌ ಮಿಶ್ರಾ, ಅಕ್ಷರ್‌ ಪಟೇಲ್‌, ಇಶಾಂತ್‌ ಶರ್ಮಾ, ಕೀಮಾ ಪೌಲ್‌, ರವಿಚಂದ್ರನ್‌ ಅಶ್ವಿನ್‌, ಸಂದೀಪ್‌ ಲಮಿಚನ್ನೆ, ಜೇಸನ್‌ ರಾಯ್‌, ಅಲೆಕ್ಸ್‌ ಕ್ಯಾರಿ, ಮೋಹಿತ್‌ ಶರ್ಮಾ, ಮಾರ್ಕಸ್‌ ಸ್ಟಾಯ್ನಿಸ್‌, ಅಜಿಂಕ್ಯ ರಹಾನೆ, ಆವೇಶ್‌ ಖಾನ್‌, ಹರ್ಷಲ್‌ ಪಟೇಲ್‌, ಕಾಗಿಸೋ ರಬಾಡಾ, ಪೃಥ್ವಿ ಶಾ, ರಿಷಭ್‌ ಪಂಥ್‌, ಶಿಖರ್‌ ಧವನ್‌, ಕ್ರಿಸ್‌ ವೋಕ್ಸ್‌, ಶಿಮ್ರೋನ್‌ ಹೆಟ್‌ಮೈರ್‌, ತುಷಾರ್‌ ದೇಶಪಾಂಡೆ, ಲಲಿತ್‌ ಯಾದವ್‌,

ಒಟ್ಟು: 22

ವಿದೇಶಿ : 8‌

ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಕೆ.ಎಲ್‌ ರಾಹುಲ್‌ (ನಾ), ಕ್ರಿಸ್‌ ಗೇಲ್‌, ಕೃಷ್ಣಪ್ಪ ಗೌತಮ್‌, ಹರ್‌ಪ್ರೀತ್‌ ಬ್ರಾರ್‌, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌, ಮುಜೀ‌ಬ್‌ ಉರ್‌ ರೆಹಮಾನ್‌, ನಿಕೊಲಸ್‌ ಪೂರನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದೀಪಕ್‌ ಹೂಡಾ, ರವಿ ಬಿಷ್ಣೋಯ್‌, ಕ್ರಿಸ್‌ ಜೋರ್ಡನ್‌, ಸಿಮ್ರನ್‌ ಸಿಂಗ್‌, ಆರ್ಷದೀಪ್‌ ಸಿಂಗ್‌, ದರ್ಶನ್‌ ನಲ್ಕಂಡೆ, ಹರ್ದೂಸ್‌ ವಿಜೊಯಿನ್‌, ಜಗದೀಶ ಸುಚಿತ್‌, ಮನದೀಪ್‌ ಸಿಂಗ್‌, ಮೊಹಮ್ಮದ್‌ ಶಮಿ, ಮುರುಗನ್‌ ಅಶ್ವಿನ್‌, ಸರ್ಫರಾಜ್‌ ಖಾನ್‌, ಶೆಲ್ಡೊನ್‌ ಕಾಟ್ರೆಲ್‌, ಇಶಾನ್‌ ಪೊರೆಲ್‌, ಜಿಮ್ಮಿ ನೀಶಮ್‌, ತಜಿಂದರ್‌ ಸಿಂಗ್‌,

ಒಟ್ಟು: 25

ವಿದೇಶಿ : 8‌

ಸನ್‌ರೈಸರ್ಸ್‌ ಹೈದರಾಬಾದ್‌

SRH

ಡೇವಿಡ್‌ ವಾರ್ನರ್‌ (ನಾ), ಬಾಸಿಲ್‌ ಥಂಪಿ, ಬಿಲ್ಲಿ ಸ್ಟಾನ್‌ಲೇಕ್‌, ಕೇನ್‌ ವಿಲಿಯಮ್ಸನ್‌, ಮೊಹಮ್ಮದ್‌ ನಬಿ, ಸಂದೀಪ್‌ ಶರ್ಮಾ, ಶ್ರೀವತ್ಸ ಗೋಸ್ವಾಮಿ, ಖಲೀಲ್‌ ಅಹ್ಮದ್‌, ವಿಜಯ್‌ ಶಂಕರ್‌, ವಿರಾಟ್‌ ಸಿಂಗ್‌, ಮಿಚೆಲ್‌ ಮಾರ್ಷ್‌, ಫೇಬಿಯನ್‌ ಅಲೆನ್‌, ಸಂಜಯ್‌ ಯಾದವ್‌, ಅಭಿಷೇಕ್‌ ಶರ್ಮಾ, ಭುವನೇಶ್ವರ್‌ ಕುಮಾರ್‌, ಜಾನಿ ಬೈರ್‌ ಸ್ಟೋ, ಮನೀಶ್‌ ಪಾಂಡೆ, ರಶೀದ್‌ ಖಾನ್‌, ಶಹಬಾಜ್‌ ನದೀಂ, ಸಿದ್ದಾರ್ಥ್‌ ಕೌಲ್‌, ಟಿ.ನಟರಾಜನ್‌, ವೃದ್ಧಿಮಾನ್‌ ಸಹಾ, ಪ್ರಿಯಂ ಗಾರ್ಗ್‌, ಸಂದೀಪ್‌ ಬವನಕಾ, ಅಬ್ದುಲ್‌ ಸಮಾದ್‌.

ಒಟ್ಟು: 25

ವಿದೇಶಿ : 8‌

ಕೋಲ್ಕತ್ತಾ ನೈಟ್‌ ರೈಡರ್ಸ್‌

ದಿನೇಶ್‌ ಕಾರ್ತಿಕ್‌ (ನಾ), ಹ್ಯಾರಿ ಗರ್ನಿ, ಕುಲದೀಪ್‌ ಯಾದವ್‌, ನಿತೀಶ್‌ ರಾಣಾ, ರಿಂಕು ಸಿಂಗ್‌, ಶಿವಂ ಮಾವಿ, ಸಿದ್ಧೇಶ್‌ ಲಾಡ್‌, ಇಯಾನ್‌ ಮಾರ್ಗನ್‌, ರಾಹುಲ್‌ ತ್ರಿಪಾಠಿ, ಎಂ.ಸಿದ್ಧಾರ್ಥ್‌, ಟಾಮ್‌ ಬ್ಯಾಂಟನ್‌, ನಿಖಿಲ್‌ ನಾಯಕ್‌, ಆಂಡ್ರೆ ರಸೆಲ್‌, ಕಮಲೇಶ್‌ ನಾಗರಕೋಟಿ, ಲಾಕಿ ಫರ್ಗ್ಯೂಸನ್‌, ಪ್ರಸೀದ್‌ ಕೃಷ್ಣ, ಸಂದೀಪ್‌ ವಾರಿಯರ್‌,  ಶುಭಮನ್‌ ಗಿಲ್‌, ಸುನಿಲ್‌ ನರೈನ್‌, ಪ್ಯಾಟ್‌ ಕಮಿನ್ಸ್‌, ವರುಣ್‌ ಚಕ್ರವರ್ತಿ, ಕ್ರಿಸ್‌ ಗ್ರೀನ್‌, ಪ್ರವೀಣ್‌ ತಂಬೆ.

ಒಟ್ಟು: 23

ವಿದೇಶಿ : 8‌


Spread the love

Leave a Reply

Your email address will not be published. Required fields are marked *