• About
  • Get Jnews
  • Contcat Us
Sunday, December 3, 2023
just 5 kannada
No Result
View All Result
  • News

    Trending Tags

    • Commentary
    • Featured
    • Event
    • Editorial
  • Politics
  • National
  • Business
  • World
  • Opinion
  • Tech
  • Science
  • Lifestyle
  • Entertainment
  • Health
  • Travel
  • News

    Trending Tags

    • Commentary
    • Featured
    • Event
    • Editorial
  • Politics
  • National
  • Business
  • World
  • Opinion
  • Tech
  • Science
  • Lifestyle
  • Entertainment
  • Health
  • Travel
No Result
View All Result
Morning News
No Result
View All Result
Home Featured

ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ

Just5kannada by Just5kannada
August 31, 2020
in Featured, ಕ್ರೀಡೆ
0
ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ
0
SHARES
0
VIEWS
Share on FacebookShare on Twitter

ಚೆನ್ನೈ: 2020ರ ಚೆಸ್‌ ಒಲಂಪಿಯಾಂಡ್‌ ಪಂದ್ಯಾವಳಿಯಲ್ಲಿ ಭಾರತ ತಂಡ ವಿಜಯಪತಾಕೆ ಹಾರಿಸಿದೆ. ರಷ್ಯಾ ಜತೆ ಜಂಟಿಯಾಗಿ ಪ್ರಥಮ ಸ್ಥಾನ ಹಂಚಿಕೊಂಡಿರುವ ಭಾರತ ತಂಡ, ಒಲಂಪಿಯಾಡ್‌ ಕಿರೀಟವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದೆ.

ಭಾರತ ತಂಡದ ಆಟಗಾರರಾದ ನಿಹಾಲ್‌ ಸರಿನ್‌ ಹಾಗೂ ದಿವ್ಯಾ ದೇಶ್‌ಮುಖ್‌ ಅವರ ಅಂತರ್ಜಾಲ ಸಂಪರ್ಕ ಕಡಿತಗೊಂಡು ಸಮಯ ನಿರ್ವಹಣೆಯಲ್ಲಿ ಸೋತಿದ್ದಾರೆ ಎಂದು ಘೋಷಿಸಲಾಗಿತ್ತು. ಪರಿಣಾಮವಾಗಿ ರಷ್ಯಾ ತಂಡವನ್ನು ವಿಜಯಿ ಎಂದು ಘೋಷಣೆಯನ್ನೂ ಮಾಡಲಾಗಿತ್ತು. ಆದರೆ ಭಾರತ ತಂಡ ಮರುಪರಿಶೀಲನೆಗೆ ಮನವಿ ಸಲ್ಲಿಸಿ ನಂತರದ ತೀರ್ಪಿನಿಂದಾಗಿ ಜಂಟಿಯಾಗಿ ಗೆಲುವು ಸಾಧಿಸಿದೆ ಎಂದು ನಿರ್ಧಾರವಾಗಿದ್ದು, ಭಾರತದ ಗೆಲುವಿನ ನಗೆಗೆ ಕಾರಣವಾಯಿತು.

READ ALSO

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

ಇದೇ ಪ್ರಥಮ…

ಕೋವಿಡ್‌ ಕಾರಣದಿಂದಾಗಿ ಅಂತಾರಾಷ್ಟ್ರೀಯ ಚೆಸ್‌ ಫೆಡರೇಶನ್‌ ಇದೇ ಮೊದಲ ಬಾರಿಗೆ ಚೆಸ್‌ ಒಲಂಪಿಯಾಡ್‌ ಪಂದ್ಯಾವಳಿಯನ್ನು ಆನ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಿತ್ತು. ಹಾಗಾಗಿ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಭಾರತ ತಂಡಕ್ಕೆ ಸಂದಿದೆ.

ಸುಲಭವಿರಲಿಲ್ಲ ವಿಜಯ…

ಪೊಲೆಂಡ್‌ ತಂಡವನ್ನು ಸೆಮಿಫೈನಲ್‌ನಲ್ಲಿ ಮಣಿಸಿ ಅಂತಿಮ ಘಟ್ಟಕ್ಕೆ ತಲುಪಿದ್ದ ಭಾರತಕ್ಕೆ ಇದುವರೆಗೆ 3ನೇ ಸ್ಥಾನ ದೊರಕಿದ್ದೇ ಹೆಚ್ಚು ಎನ್ನುವಂತಿತ್ತು. ಅದರಲ್ಲೂ ಬಲಿಷ್ಠವಾಗಿದ್ದ ರಷ್ಯಾದೆದುರು ಸೆಣಸುವಾಗ ಮೊದಲ ಸುತ್ತಿನಲ್ಲಿ 3-3 ಅಂತರದಲ್ಲಿ ಸಮಬಲ ಸಾಧಿಸುವಲ್ಲಿ ಭಾರತ ಯಶಸ್ವಿಯಾಯಿತು. ಆದರೆ ಎರಡನೇ ಸುತ್ತಿನಲ್ಲಿ 4.5-1.5 ಅಂಕಗಳ ಮೂಲಕ ಭಾರತಕ್ಕೆ ರಷ್ಯಾ ಆಘಾತ ನೀಡಿತು. ಇದರಲ್ಲಿ ಆಂಡ್ರೆ ಎಸಿಪೆಂಕೊ, ಸರಿನ್‌ ವಿರುದ್ಧ ಗೆದ್ದರೆ, ಪೊಲಿನಾ ಅವರು ದೇಶ್‌ಮುಖ್‌ ವಿರುದ್ಧ ಸಮಯದ ಮೇಲುಗೈ ಸಾಧಿಸಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಎರಡನೇ ಸುತ್ತಿನಲ್ಲಿ ಕೊನೇರು ಹಂಪಿ ಅಲೆಕ್ಸಾಂಡ್ರಾ ವಿರುದ್ಧ ಸೋತರೆ, ಡಿ.ಹಾರಿಕಾ ಕೋಸ್ಟೆನಿಕ್‌ ವಿರುದ್ಧ ಡ್ರಾ ಸಾಧಿಸಿದ್ದರು. ವಿಶ್ವನಾಥನ್‌ ಆನಂದ್‌ ಹಾಗೂ ನಾಯಕ ವಿದಿತ್‌ ಗುಜರಾತಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಒಟ್ಟಿನಲ್ಲಿ ಅಂಕವನ್ನು ಗಮನಿಸುವಾಗ ರಷ್ಯಾದ ಕೈ ಮೇಲಾಗಿತ್ತು. ಕೊನೆಯಲ್ಲಿ ಮರುಪರಿಶೀಲನೆ ನಡೆಸಿದ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವಾರ್ಕೊವಿಚ್‌ ಇತ್ತಂಡಗಳಿಗೂ ಚಿನ್ನದ ಪದಕ ನೀಡುವುದೆಂದು ನಿರ್ಧರಿಸಿದ್ದು, ಭಾರತದ ಐತಿಹಾಸಿಕ ಗೆಲುವಿಗೆ ನಾಂದಿ ಹಾಡಿತು.

Tags: 2020chesschess olypiadkoneru hampividit gujrativishvnathan anand

Related Posts

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್
Featured

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

November 30, 2022
ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…
Featured

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

October 12, 2022
Best Places to visit in South India
Featured

ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India

October 10, 2022
Bidar Fort
Featured

ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort

October 8, 2022
Chitradurga Fort
Featured

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

October 8, 2022
History of hampi
Featured

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

October 8, 2022
Next Post
indrajit

ಸಿಸಿಬಿಯಿಂದ ಇಂದು ಇಂದ್ರಜಿತ್‌ ಲಂಕೇಶ್‌ ವಿಚಾರಣೆ

Leave a Reply

Your email address will not be published. Required fields are marked *

POPULAR NEWS

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

November 30, 2022
Instagram New Feature

Instagram New Feature | ಹೊಸ ವೈಶಿಷ್ಟ್ಯದೊಂದಿಗೆ ಇನ್ಸ್ಟಾಗ್ರಾಮ್ – ಅಶ್ಲೀಲ ಡೈರೆಕ್ಟ್ ಮೆಸ್ಸೆಜ್ಸ್ ಗಳಿಂದ ರಕ್ಷಿಸುತ್ತದೆ

September 28, 2022
ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

October 12, 2022

EDITOR'S PICK

ಮಹತ್ವಾಕಾಂಕ್ಷಿ ರೈತ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ; ಲೋಕಾರ್ಪಣೆಗೊಳಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಮಹತ್ವಾಕಾಂಕ್ಷಿ ರೈತ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ; ಲೋಕಾರ್ಪಣೆಗೊಳಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

August 12, 2020
ಭೂಪಾಲ್ ನಲ್ಲಿ ಮತ್ತೊಂದು ಭೀಕರ  ಅಪಘಾತ…

ಭೂಪಾಲ್ ನಲ್ಲಿ ಮತ್ತೊಂದು ಭೀಕರ ಅಪಘಾತ…

January 2, 2022
gehlot

ಮತ್ತೆ ರಾಜʼಸ್ಥಾನʼಕ್ಕೆ ಗೆಹ್ಲೋಟ್‌ – ವಿಶ್ವಾಸ ಗೆದ್ದ ಅʼಶೋಕʼ

August 20, 2020
ಆಕ್ಸ್‌ಫರ್ಡ್‌ನಿಂದ 42 ದಿನಗಳಲ್ಲೇ ಕೋವ್ಯಾಕ್ಸಿನ್‌ಗೆ ಸಿದ್ಧತೆ

ಮತ್ತೆ ಹೆಚ್ಚಾಗಿದೆ ಕೊರೊನಾ ಭೀತಿ.. 60 ಸಾವಿರ ಮಂದಿ ಅಪಾಯದಲ್ಲಿ…!!

January 4, 2022

About

We bring you the best Premium WordPress Themes that perfect for news, magazine, personal blog, etc. Check our landing page for details.

Follow us

Categories

  • Featured
  • Main Story
  • ಕೊರೊನಾ
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜಕೀಯ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿದೇಶ
  • ವಿಶೇಷ
  • ಸಿನಿಮಾ

Recent Posts

  • ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್
  • ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ :
  • ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…
  • ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India

Newsletter

  • Buy JNews
  • Landing Page
  • Documentation
  • Support Forum

© 2023 JNews - Premium WordPress news & magazine theme by Jegtheme.

No Result
View All Result
  • Homepages
    • Home Page 1
    • Home Page 2
  • News
  • Politics
  • National
  • Business
  • World
  • Entertainment
  • Fashion
  • Food
  • Health
  • Lifestyle
  • Opinion
  • Science
  • Tech
  • Travel

© 2023 JNews - Premium WordPress news & magazine theme by Jegtheme.