Thursday, June 12, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home ಸಿನಿಮಾ

ಕೊಡಗಿನ ಕುವರಿಗೆ ಬರ್ತ್ಡೇ ಸಂಭ್ರಮ …! ನ್ಯಾಷನಲ್ ಕ್ರಶ್ ಅವರ ವಯಸ್ಸೆಷ್ಟು ಗೊತ್ತಾ ..?

News Desk by News Desk
September 25, 2024
in ಸಿನಿಮಾ
0
ಕೊಡಗಿನ ಕುವರಿಗೆ ಬರ್ತ್ಡೇ ಸಂಭ್ರಮ …! ನ್ಯಾಷನಲ್ ಕ್ರಶ್ ಅವರ ವಯಸ್ಸೆಷ್ಟು ಗೊತ್ತಾ ..?
0
SHARES
0
VIEWS
Share on FacebookShare on Twitter

ರಶ್ಮಿಕಾ ಮಂದಣ್ಣ (Rashmika Mandanna) ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಯಾರೂ ಊಹಿಸದಂತಹ ಜನಪ್ರಿಯತೆಯನ್ನು ಅವರು ಸಾಧಿಸಿದರು. ಕನ್ನಡದಲ್ಲಿ ಕಿರಿಕ್ ಪಾರ್ಟಿ( Kirik Party ) ಯಿಂದ ಶುರುವಾದ ಅವರ ಪಯಣ ಇದೀಗ ಬಾಲಿವುಡ್‌ಗೂ ವಿಸ್ತರಿಸಿದೆ. ಬಾಲಿವುಡ್‌ನಲ್ಲೂ ಬೇಡಿಕೆ ಇದೆ. ದಕ್ಷಿಣದ ಹಲವು ಸ್ಟಾರ್ ನಟರ ಜತೆ ತೆರೆಹಂಚಿಕೊಂಡ ಹೆಮ್ಮೆ ಅವರದ್ದು. ರಶ್ಮಿಕಾ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಹುಟ್ಟುಹಬ್ಬದ ಶುಭಾಶಯಗಳು ಬರುತ್ತಿವೆ.

ರಶ್ಮಿಕಾ ಮಂದಣ್ಣ ಅವರು 5 ಏಪ್ರಿಲ್ 1996 ರಂದು ಜನಿಸಿದರು. ಅವರಿಗೆ ಈಗಿನ್ನೂ 26ರ ಹರೆಯ. ಚಿತ್ರರಂಗಕ್ಕೆ ಕಾಲಿಟ್ಟಾಗ ಅವರಿಗೆ ಕೇವಲ 20 ವರ್ಷ. ಆರು ವರ್ಷಗಳ ಅವರ ಜೀವನದಲ್ಲಿ ಬಹಳಷ್ಟು ಬದಲಾಗಿದೆ. 2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದಿಂದ ರಶ್ಮಿಕಾ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಪುನೀತ್​ ರಾಜ್​ಕುಮಾರ್( Puneeth Rajkumar), ಗಣೇಶ್( Ganesh ) ಜತೆ ತೆರೆಹಂಚಿಕೊಂಡರು. ಇದೇ ಸಮಯದಲ್ಲಿ ಅವರಿಗೆ ತೆಲುಗಿನಿಂದ ಆಫರ್ ಬಂತು. ‘ಚಲೋ’ ಚಿತ್ರದಿಂದ ಅವರಿಗೆ ಟಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಿತು. ಇದಾದ ಬಳಿಕ ತೆರೆಗೆ ಬಂದಿದ್ದು ‘ಗೀತ ಗೋವಿಂದಂ’ (Geetha Govindam ) ಸಿನಿಮಾ. ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರದಿಂದ ರಶ್ಮಿಕಾ ( Rashmika ) ಲಕ್​ ಸಂಪೂರ್ಣ ಬದಲಾಯಿತು. ಅವರ ವೃತ್ತಿ ಜೀವನವನ್ನು ಈ ಸಿನಿಮಾ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.

READ ALSO

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ | ತೆಲುಗು ನಟನ ಮುಂಬರುವ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಿ.

ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಪುಷ್ಪ( Pushpa) ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ ರಶ್ಮಿಕಾ ‘ಮಿಷನ್ ಮಜ್ನು’, ‘ಗುಡ್ ಬೈ’ ಮತ್ತು ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ( Rashmika Mandanna Birthday)  ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ . ರಶ್ಮಿಕಾ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇವತ್ತು ಅವರ ಹೊಸ ಸಿನಿಮಾ ಅನೌನ್ಸ್ ಆಗುತ್ತಾ ಅಥವಾ ಇಲ್ಲವೋ ಕಾದು ನೋಡಬೇಕು.

Related Posts

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…
Featured

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

September 25, 2024
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ | ತೆಲುಗು ನಟನ ಮುಂಬರುವ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಿ.
ಸಿನಿಮಾ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ | ತೆಲುಗು ನಟನ ಮುಂಬರುವ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಿ.

September 25, 2024
ಯುಕೆಯಲ್ಲಿ ಕೆಜಿಎಫ್ 2 ಟಿಕೆಟ್‌ಗಳು…! ಇದು ಪ್ರಾರಂಭವಷ್ಟೇ…..!
ಸಿನಿಮಾ

ಯುಕೆಯಲ್ಲಿ ಕೆಜಿಎಫ್ 2 ಟಿಕೆಟ್‌ಗಳು…! ಇದು ಪ್ರಾರಂಭವಷ್ಟೇ…..!

September 25, 2024
ಮುಂಬೈ ಪಾಲಿಕೆಯಿಂದ ಕಂಗನಾ ಬಂಗಲೆ ಭಾಗಶ: ಧ್ವಂಸ
Main Story

ಮುಂಬೈ ಪಾಲಿಕೆಯಿಂದ ಕಂಗನಾ ಬಂಗಲೆ ಭಾಗಶ: ಧ್ವಂಸ

September 25, 2024
ಸಂಜಯ್‌ ರಾವತ್‌ಗೆ ಸವಾಲು‌ ಹಾಕಿದ ಕಂಗನಾ
Main Story

ಸಂಜಯ್‌ ರಾವತ್‌ಗೆ ಸವಾಲು‌ ಹಾಕಿದ ಕಂಗನಾ

September 25, 2024
ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ; ಚಾಲಕನ ವಿರುದ್ಧ ಆರೋಪಪಟ್ಟಿ
ಸಿನಿಮಾ

ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ; ಚಾಲಕನ ವಿರುದ್ಧ ಆರೋಪಪಟ್ಟಿ

September 25, 2024
Next Post
ಥೈರಾಯ್ಡ್ ರೋಗಿಗಳಿಗೆ ಕೊತ್ತಂಬರಿ ನೀರು ವರದಾನ..! ಹೇಗೆ ಎಂದು ನೋಡಿ.

ಥೈರಾಯ್ಡ್ ರೋಗಿಗಳಿಗೆ ಕೊತ್ತಂಬರಿ ನೀರು ವರದಾನ..! ಹೇಗೆ ಎಂದು ನೋಡಿ.

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

chandan shetty

ಚಂದನ್‌ ಶೆಟ್ಟಿ ಮೇಲೆ ದೂರು ದಾಖಲು

August 26, 2020
ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

September 25, 2024
ಪ್ರಣಬ್ ಆರೋಗ್ಯ ಮತ್ತಷ್ಟು ಕ್ಷೀಣ; ಸೇನಾ ಆಸ್ಪತ್ರೆ ಪ್ರಕಟಣೆ

ಪ್ರಣಬ್ ಆರೋಗ್ಯ ಮತ್ತಷ್ಟು ಕ್ಷೀಣ; ಸೇನಾ ಆಸ್ಪತ್ರೆ ಪ್ರಕಟಣೆ

September 25, 2024
ಮನಮೋಹನ್‌ ಸಿಂಗ್‌ಗೂ ಭಾರತ ರತ್ನ ಕೊಡಿ : ಮೊಯ್ಲಿ

ಮನಮೋಹನ್‌ ಸಿಂಗ್‌ಗೂ ಭಾರತ ರತ್ನ ಕೊಡಿ : ಮೊಯ್ಲಿ

September 25, 2024

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.