ಈ ಲೇಖನದಲ್ಲಿ ಮಾರ್ಚ್ ತಿಂಗಳ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ ಇಲ್ಲಿ ತಿಳಿಸಲಾಗಿದೆ
- ಮಾರ್ಚ್ 1 – ಇಂಟರ್‌ನ್ಯಾಷನಲ್ ವೀಲ್‌ಚೇರ್ ಡೇ.
- ಮಾರ್ಚ್ 1 – ಮೌಂಟೇನ್ ಹೇರ್ ಡೇ
- ಮಾರ್ಚ್ 1 – ಒಂದು ನಗು ಹಂಚಿಕೊಳ್ಳಿ ದಿನ ಆಚರಣೆ
- ಮಾರ್ಚ್ 1 – ಶೂನ್ಯ ತಾರತಮ್ಯ ದಿನ.
- ಮಾರ್ಚ್ 1 – ವಿಶ್ವ ನಾಗರಿಕ ರಕ್ಷಣಾ ದಿನ.
- ಮಾರ್ಚ್ 1 – ಸ್ವಯಂ ಗಾಯದ ಜಾಗೃತಿ ದಿನ.
- ಮಾರ್ಚ್ 3 – ವಿಶ್ವ ವನ್ಯಜೀವಿ ದಿನ.
- ಮಾರ್ಚ್ 4 – ವಿಶ್ವ ಶ್ರವಣ ದಿನ.
- ಮಾರ್ಚ್ 4 – ರಾಷ್ಟ್ರೀಯ ಭದ್ರತಾ ದಿನ.
- ಮಾರ್ಚ್ 4 – ನೌಕರರ ಮೆಚ್ಚುಗೆಯ ದಿನ.
- ಮಾರ್ಚ್ 8 – ಅಂತರರಾಷ್ಟ್ರೀಯ ಮಹಿಳಾ ದಿನ.
- ಮಾರ್ಚ್ 8 – ಧೂಮಪಾನ ರಹಿತ ದಿನ (ಮಾರ್ಚ್ ಎರಡನೇ ಬುಧವಾರ)
- ಮಾರ್ಚ್ 10- CISF ರೈಸಿಂಗ್ ಡೇ.
- ಮಾರ್ಚ್ 11 – ವಿಶ್ವ ಕಿಡ್ನಿ ದಿನ.
- ಮಾರ್ಚ್ 14 – ಪೈ ದಿನ
- ಮಾರ್ಚ್ 14 – ನದಿಗಳಿಗಾಗಿ ಅಂತರರಾಷ್ಟ್ರೀಯ ಕ್ರಿಯೆಯ ದಿನ.
- ಮಾರ್ಚ್ 15 – ವಿಶ್ವ ಗ್ರಾಹಕ ಹಕ್ಕುಗಳ ದಿನ.
- ಮಾರ್ಚ್ 15 – ರಾಮಕೃಷ್ಣ ಜಯಂತಿ.
- ಮಾರ್ಚ್ 16 – ರಾಷ್ಟ್ರೀಯ ಲಸಿಕೆ ದಿನ.
- ಮಾರ್ಚ್ 18 – ಆರ್ಡಿನೆನ್ಸ್ ಫಾಕ್ಟರಿ ದಿನ
- ಮಾರ್ಚ್ 20 – ವಿಶ್ವ ಗುಬ್ಬಚ್ಚಿ ದಿನ.
- ಮಾರ್ಚ್ 20 – ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್.
- ಮಾರ್ಚ್ 21 – ವಿಶ್ವ ಅರಣ್ಯ ದಿನ.
- ಮಾರ್ಚ್ 21 – ವಿಶ್ವ ಡೌನ್ ಸಿಂಡ್ರೋಮ್ ದಿನ.
- ಮಾರ್ಚ್ 21 – ವಿಶ್ವ ಕಾವ್ಯ ದಿನ.
- ಮಾರ್ಚ್ 22 – ವಿಶ್ವ ಜಲ ದಿನ.
- ಮಾರ್ಚ್ 23 – ವಿಶ್ವ ಹವಮಾನ ದಿನ.
- ಮಾರ್ಚ್ 24 – ವಿಶ್ವ ಕ್ಷಯರೋಗ ದಿನ.
- ಮಾರ್ಚ್ 27 – ವಿಶ್ವ ರಂಗಭೂಮಿ ದಿನ