ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಾಂತ್ ನಿತ್ಯ ಗೋಪಾಲದಾಸ್ ಗೆ COVID-19 ಪಾಸಿಟಿವ್
ಅಯೋಧ್ಯಾ : ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನಿತ್ಯ ಗೋಪಾಲದಾಸ್ (Mahanth Nitya Gopaldas) ಅವರಿಗೆ COVID-19 ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಮಹಾಂತ್ ನಿತ್ಯ ಗೋಪಾಲದಾಸ್ ...